GST Rates 2017 : Multiplex stops online ticket booking from Saturday, July 1st | Oneindia Kannada

2017-06-30 1

The only thing that is discussing in the whole country is the GST (Freight and Service Tax). The GST will be effective from July 1, which has increased confusion. Now this has affected Multiplex also. Yes, disturbing multiplexes that have been linked to GST have stopped online ticket booking. The multiplexes allows bookings until Friday & from Saturday booking will be stopped, since multiplexes are confused about about fixing ticket prices.


ಇಡೀ ದೇಶದಲ್ಲಿ ಚರ್ಚೆ ಆಗುತ್ತಿರುವ ಒಂದೇ ಒಂದು ವಿಷ್ಯ ಅಂದ್ರೆ GST (ಸರಕು ಮತ್ತು ಸೇವಾ ತೆರಿಗೆ). ಜುಲೈ 1 ರಿಂದ GST ಜಾರಿಯಾಗಲಿದ್ದು, ಇದರಿಂದ ಗೊಂದಲಗಳೇ ಹೆಚ್ಚಾಗಿದೆ. ಅದರ ಬಿಸಿ ಈಗ ಮಲ್ಟಿಪ್ಲೆಕ್ಸ್ ಗೆ ತಟ್ಟಿದೆ. ಹೌದು, GST ಸಂಬಂಧಪಟ್ಟಂತೆ ಗೊಂದಲಕ್ಕೀಡಾಗಿರುವ ಮಲ್ಟಿಪ್ಲೆಕ್ಸ್ ಗಳು ಆನ್ ಲೈನ್ ಟಿಕೆಟ್ ಬುಕ್ಕಿಂಗ್ ನಿಲ್ಲಿಸಿದೆ. ಶುಕ್ರವಾರದವರೆಗೂ ಬುಕ್ಕಿಂಗ್ ಮಾಡಲು ಅವಕಾಶ ಕೊಟ್ಟಿರುವ ಮಲ್ಟಿಪ್ಲೆಕ್ಸ್ ಗಳು ಶನಿವಾರದ ನಂತರ ಬುಕ್ಕಿಂಗ್ ಅವಕಾಶ ಕೊಟ್ಟಿಲ್ಲ. ಯಾಕಂದ್ರೆ, ಟಿಕೆಟ್ ದರ ಎಷ್ಟು ನಿಗದಿ ಮಾಡಬೇಕು ಎಂಬ ಗೊಂದಲಕ್ಕೆ ಮಲ್ಟಿಪ್ಲೆಕ್ಸ್ ಗಳು ಸಿಲುಕಿದೆ.